ವರದಿ ಪ್ರಕಾರ ಪಂಜಾಬ್ ಕಿಂಗ್ಸ್ ನಾಯಕ ಹಾಗೂ ಪ್ರಮುಖ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ತಂಡದಿಂದ ಹೊರಬೀಳಲಿದ್ದು, ಐಪಿಎಲ್ 2022ರ ಹೊಸ ಫ್ರಾಂಚೈಸಿ ಲಖನೌ ತಂಡವನ್ನ ಮುನ್ನೆಡೆಸಲಿದ್ದಾರೆ ಎಂದು ವರದಿಯಾಗಿದೆ.<br /><br />KL Rahul might go out of Punjab kings and he is likely to lead a new franchise